ಉಡುಪಿ, ಸೆ. 11: ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹ ಎರಡನೇ ದಿನದ ಅಂಗವಾಗಿ ಶಂಕರಪುರ ಸಾಲ್ಮರ ಬಸ್ ಸ್ಟಾಂಡ್ ಗೆ ಕುಡಿಯುವ ನೀರಿನ ವಾಟರ್ ರಿಫ್ರೆಜಿರೇಟರ್ ನ್ನು ಅಳವಡಿಕೆ ಮಾಡಲು ದಿನೇಶ್ ಆಚಾರ್ಯ ಇವರಿಗೆ ಹಸ್ತಾಂತರ ಮಾಡಲಾಯಿತು. ಜೆಸಿಐ ಶಂಕರಪುರ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಜಗದೀಶ್ ಅಮೀನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಂಕರಪುರ: ಬಸ್ ನಿಲ್ದಾಣಕ್ಕೆ ಕುಡಿಯುವ ನೀರಿನ ವಾಟರ್ ರಿಫ್ರೆಜಿರೇಟರ್ ಅಳವಡಿಕೆ

ಶಂಕರಪುರ: ಬಸ್ ನಿಲ್ದಾಣಕ್ಕೆ ಕುಡಿಯುವ ನೀರಿನ ವಾಟರ್ ರಿಫ್ರೆಜಿರೇಟರ್ ಅಳವಡಿಕೆ
Date: