ಉಡುಪಿ, ಆ. 29: ಯುವಕ ಮಂಡಲ (ರಿ.) ಅಂಬಲಪಾಡಿ ಇದರ ವತಿಯಿಂದ ಸೆಪ್ಟೆಂಬರ್ ೩ ಭಾನುವಾರ ಮಧ್ಯಾಹ್ನ 3 ಗಂಟೆಗೆ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 0 -3 ವರ್ಷ ಹಾಗೂ 3-5 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ 9845083846, 8105026080 ಸಂಪರ್ಕಿಸಬಹುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಅಂಬಲಪಾಡಿ: ಮುದ್ದುಕೃಷ್ಣ ಸ್ಪರ್ಧೆ

ಅಂಬಲಪಾಡಿ: ಮುದ್ದುಕೃಷ್ಣ ಸ್ಪರ್ಧೆ
Date: