Tuesday, February 25, 2025
Tuesday, February 25, 2025

ಮಣಿಪಾಲ: ದ್ವಿಚಕ್ರ ವಾಹನಗಳ ಮಾಲೀಕರಿಗೆ ಸೂಚನೆ

ಮಣಿಪಾಲ: ದ್ವಿಚಕ್ರ ವಾಹನಗಳ ಮಾಲೀಕರಿಗೆ ಸೂಚನೆ

Date:

ಉಡುಪಿ, ಆ.11: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಜುಲೈ 16 ರಂದು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಹೊಂಡಾ ಆಕ್ಟಿವಾ, ಕೆಎ 05 ಹೆಚ್‌ಡಿ 9020 ಬಿಳಿ ಮತ್ತು ಕೆಂಪು ಬಣ್ಣದ ಸ್ಕೂಟಿ ಪೆಪ್, ಕೆಎ 02 ಜೆ 6294 ಕಪ್ಪು ಬಣ್ಣದ ಕೆನೆಟಿಕ್ ಸ್ಕೂಟಿ, ಕೆಎ 20 ಎಸ್ 44 ಕೆಂಪು ಬಿಳಿ ಬಣ್ಣದ ನೋವಾ ಮಾದರಿಯ ಸ್ಕೂಟರ್, ಕೆಎ 20 ಆರ್ 1295 ಕೆಂಪು ಬಿಳಿ ಬಣ್ಣದ ಮಾದರಿಯ ಸ್ಕೂಟರ್, ಕೆಎ 20 ಆರ್ 7956 ಗ್ರೇ ಬಣ್ಣದ ಬಜಾಜ್ ಸ್ಕೂಟರ್, ಕೆಎ 20 ಎಸ್ 5283 ಮೆರೂನ್ ಬಣ್ಣದ ನೋವಾ ಕೆನೆಟಿಕ್ ಸ್ಕೂಟರ್, ಕೆಎ 20 ಯು 849 ಗ್ರೇ ಬಣ್ಣದ ನೋವಾ ಕೆನೆಟಿಕ್ ಸ್ಕೂಟರ್, ಕೆಎ 20 ಆರ್ 1520 ಕೆಂಪು ಸಿಲ್ವರ್ ಬಣ್ಣದ ಸ್ಕೂಟಿ ಪೆಪ್, ಕೆಎ20 ಎಲ್ 9614 ಗೋಲ್ಡ್ ಸಿಲ್ವರ್ ಬಣ್ಣದ ಹೊಂಡಾ ಆಕ್ಟಿವಾ, ಕೆಎ 19 ಎಲ್ 4132 ನೀಲಿ ಮತ್ತು ಬಿಳಿ ಬಣ್ಣದ ಎಲ್‌ಎಮ್‌ಎಲ್ ವೆಸ್ಪಾ ಸ್ಕೂಟರ್, ಕೆಎ 19 ಇಎನ್ 6442 ಬಿಳಿ ಮತ್ತು ಕೆಂಪು ಬಣ್ಣದ ಮ್ಯಾಸ್ಟ್ರೋ ಸ್ಕೂಟಿ, ಕೆಎ20 ಆರ್ 6230 ಕಪ್ಪು ಬಣ್ಣದ ಯಮಾಹಾ ಎಂಟೈಸರ್, ಕೆಎಲ್ 14 ಜಿ 7708 ಕಪ್ಪು ಬಣ್ಣದ ಹೋಂಡಾ ಶೈನ್ ಬೈಕ್, ಕೆಎಲ್ 18 ಡಿ 3550 ಕಪ್ಪು ಬಣ್ಣದ ಹೀರೋ ಹೋಂಡಾ ಸಿಬಿಝಡ್ ಬೈಕ್, ಕೆಎ 19 ಎಸ್ 495 ಕಪ್ಪು ಬಣ್ಣದ ಪಲ್ಸರ್ ಬೈಕ್, ಎಪಿ 7 ಎಸಿ 5963 ಕಪ್ಪು ಮತ್ತು ನೀಲಿ ಬಣ್ಣದ ಹೋಂಡಾ ಸ್ಪ್ಲೆಂಡರ್ ಬೈಕ್, ಕೆಎ20 ಇಡಿ 7286 ಕಪ್ಪು ಬಣ್ಣದ ಸುಝುಕಿ ಹಯಾಟೆ ಬೈಕ್, ಎಪಿ 28 ಎಸ್ 1200 ಸಿಲ್ವರ್ ಬಣ್ಣದ ಹೀರೋ ಹೋಂಡಾ ಸಿಬಿಝಡ್ ಬೈಕ್, ಕೆಎ 20 ಎಕ್ಸ್ 9422 ಕೆಂಪು ಮತ್ತು ಕಪ್ಪು ಬಣ್ಣದ ಯಮಾಹಾ ಬೈಕ್, ಕೆಎ 19 ಇಎ 7654 ಕಪ್ಪು ಬಣ್ಣದ ಪಲ್ಸರ್ ಬೈಕ್, ಕೆಎ 20 ಕೆ 5223 ಹಸಿರು ಮತ್ತು ಕಪ್ಪು ಬಣ್ಣದ ಸುಜುಕಿ ಬೈಕ್, ಕೆಎ 19 ಎಲ್ 7121 ಬಿಳಿ ಮತ್ತು ಕಪ್ಪು ಬಣ್ಣದ ಹೋಂಡಾ ಬೈಕ್ ಮತ್ತು ಕೆಎ 20 ವಿ ಕಪ್ಪು ಬಣ್ಣದ ಪಲ್ಸರ್ ಬೈಕ್ ಗಳನ್ನು ವಶಪಡಿಸಿಕೊಂಡು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಸದ್ರಿ ದ್ವಿ-ಚಕ್ರ ವಾಹನಗಳ ವಾರಸುದಾರರು ಇದ್ದಲ್ಲಿ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರು ಮೊ.ಸಂಖ್ಯೆ: 9480805448, ಪಿ.ಎಸ್.ಐ ಮಣಿಪಾಲ ಠಾಣೆ ಮೊ.ನಂ: 9480805475 ಹಾಗೂ ದೂ.ಸಂಖ್ಯೆ: 0820-2570328 ಅನ್ನು ಸಂಪರ್ಕಿಸಬಹುದಾಗಿದೆ. ತಪ್ಪಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!