ಉಡುಪಿ, ಆ. 8: ಅಗ್ನಿವೀರ್ ತರಬೇತಿಯ ಮೂಲಕ ಭಾರತೀಯ ಸೇನೆಗೆ ಅಲೆವೂರು ಗ್ರಾಮದ ದುರ್ಗಾನಗರದ ಚಿದಾನಂದ ಆಯ್ಕೆಯಾಗಿದ್ದಾರೆ. ಇವರು ಅಲೆವೂರು ಗ್ರಾಮದ ದುರ್ಗಾನಗರದ ನಿವಾಸಿ ರಾಮಪ್ಪ ಬಳ್ಳಾರಿ ಹಾಗೂ ರಂಗವ್ವ ದಂಪತಿ ಪುತ್ರ. ಸೇನೆಗೆ ಆಯ್ಕೆಯಾದ ಚಿದಾನಂದನಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಅಗ್ನಿವೀರ್: ಭಾರತೀಯ ಸೇನೆಗೆ ಉಡುಪಿ ಅಲೆವೂರಿನ ಯುವಕ ಆಯ್ಕೆ

ಅಗ್ನಿವೀರ್: ಭಾರತೀಯ ಸೇನೆಗೆ ಉಡುಪಿ ಅಲೆವೂರಿನ ಯುವಕ ಆಯ್ಕೆ
Date: