ಉಡುಪಿ: ಇ-ಶ್ರಮ್ ಕಾರ್ಡ್ ನೊಂದಾಯಿಸುವ ಕುರಿತು ಅಸಂಘಟಿತ ಕಾರ್ಮಿಕರ ಸಭೆಯು ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಛೇರಿಯ ಸಭಾಂಗಣದಲ್ಲಿ, ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ, ಕಾರ್ಮಿಕ ಅಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇ-ಶ್ರಮ್ ಕಾರ್ಡ್ ನೋಂದಾವಣಿ ಸಭೆ

ಇ-ಶ್ರಮ್ ಕಾರ್ಡ್ ನೋಂದಾವಣಿ ಸಭೆ
Date: