Monday, January 20, 2025
Monday, January 20, 2025

ಉಡುಪಿ ಜಿಲ್ಲೆ: ಮೆಸ್ಕಾಂ ಸಂಬಂಧಿತ ಸಮಸ್ಯೆಗಳಿಗೆ 24*7 ಸೇವಾ ಕೇಂದ್ರ

ಉಡುಪಿ ಜಿಲ್ಲೆ: ಮೆಸ್ಕಾಂ ಸಂಬಂಧಿತ ಸಮಸ್ಯೆಗಳಿಗೆ 24*7 ಸೇವಾ ಕೇಂದ್ರ

Date:

ಉಡುಪಿ, ಜುಲೈ 17: ಪ್ರಸ್ತುತ ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದು, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು ಮತ್ತು ಬಟ್ಟೆ ಒಣಗಲು ವಿದ್ಯುತ್ ಕಂಪೆನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು. ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 24*7 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ 1912, ಗ್ರಾಹಕ ಸೇವಾ ಕೇಂದ್ರದ ವಾಟ್ಸಾಪ್ ನಂಬರ್ 9483041912 ಅನ್ನು ಸಂಪರ್ಕಿಸಬಹುದಾಗಿದೆ ಅಥವಾ ನನ್ನ ಮೆಸ್ಕಾಂ ಆಪ್‌ನ ಮುಖಾಂತರ ಮಾಹಿತಿ ನೀಡಬಹುದಾಗಿದೆ. ಕಾರ್ಕಳ, ನಿಟ್ಟೆ ಹಾಗೂ ಹೆಬ್ರಿ ಉಪವಿಭಾಗದ ವ್ಯಾಪ್ತಿಯಲ್ಲಿ ಅತೀ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ಉಪವಿಭಾಗಗಳ 24*7 ಸೇವಾ ಕೇಂದ್ರಗಳನ್ನು ಸಂಪರ್ಕಿಸಿ, ದೂರು ದಾಖಲಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕಾರ್ಕಳ ಉಪವಿಭಾಗದ ಕಾರ್ಕಳ ಶಾಖೆ-ಎ ಶಾಖಾಧಿಕಾರಿ ಮೊ.ನಂ: 9448289614, ಕಾರ್ಕಳ ಶಾಖೆ-ಬಿ ಶಾಖಾಧಿಕಾರಿ ಮೊ.ನಂ: 9448289630 ಹಾಗೂ ದೂ.ಸಂಖ್ಯೆ: 08258-230248, ಬೈಲೂರು ಶಾಖೆಯ ಶಾಖಾಧಿಕಾರಿ ಮೊ.ನಂ: 9448998711, ಹೊಸ್ಮಾರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882900, ಬಜಗೋಳಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448998708, ಕಾರ್ಕಳ 24*7 ಸೇವಾ ಕೇಂದ್ರ ಮೊ.ನಂ: 9480833011 ಹಾಗೂ ದೂ.ಸಂಖ್ಯೆ: 08258-234248 ಮತ್ತು ಕಾರ್ಕಳ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9448289501 ಹಾಗೂ ದೂ.ಸಂಖ್ಯೆ: 08258-230648 ಅನ್ನು ಸಂಪರ್ಕಿಸಬಹುದಾಗಿದೆ.

ನಿಟ್ಟೆ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿಟ್ಟೆ ಶಾಖೆಯ ಶಾಖಾಧಿಕಾರಿ ಮೊ.ನಂ: 9448998709 ಹಾಗೂ ದೂ.ಸಂಖ್ಯೆ: 08258-281222, ಬೆಳ್ಮಣ್ ಶಾಖೆಯ ಶಾಖಾಧಿಕಾರಿ ಮೊ.ನಂ: 9448289633 ಹಾಗೂ ದೂ.ಸಂಖ್ಯೆ: 08258-274249, ಮುಂಡ್ಕೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882897, ಸಾಣೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882898, ನಿಟ್ಟೆಯ 24*7 ಸೇವಾ ಕೇಂದ್ರ ಮೊ.ನಂ: 8277882896 ಹಾಗೂ ನಿಟ್ಟೆ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882890 ಹಾಗೂ ದೂ.ಸಂಖ್ಯೆ: 08258-200890 ಅನ್ನು ಸಂಪರ್ಕಿಸಬಹುದು.

ಹೆಬ್ರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹೆಬ್ರಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448289631 ಹಾಗೂ ದೂ.ಸಂಖ್ಯೆ: 08253-251230, ಅಜೆಕಾರು ಶಾಖೆಯ ಶಾಖಾಧಿಕಾರಿ ಮೊ.ನಂ: 9448289632 ಹಾಗೂ ದೂ.ಸಂಖ್ಯೆ: 08253-271109, ಮುದ್ರಾಡಿ ಶಾಖೆಯ ಶಾಖಾಧಿಕಾರಿ ಮೊ.ನಂ: 8277882899 ಹಾಗೂ ದೂ.ಸಂಖ್ಯೆ: 8253-200899, ಹೆಬ್ರಿಯ 24*7 ಸೇವಾ ಕೇಂದ್ರ ಮೊ.ನಂ: 9480841305 ಹಾಗೂ ದೂ.ಸಂಖ್ಯೆ: 08253-251069, ಹೆಬ್ರಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9480833051 ಹಾಗೂ ದೂ.ಸಂಖ್ಯೆ: 08253-251079 ಮತ್ತು ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882885 ಹಾಗೂ ದೂ.ಸಂಖ್ಯೆ: 08258-200448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!