ಉಡುಪಿ, ಜು. 10: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ರೇಂಜರ್ಸ್ ರೋವರ್ಸ್ ಗಳ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸುಖೇತ್ ಜಿ.ಸಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಬಿ.ಎಸ್.ಡಬ್ಲ್ಯೂ ಪದವಿ ಪಡೆದ ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಶಿವಮೊಗ್ಗದ ಹೊಸನಗರ ತಾಲೂಕಿನ ನಿಟ್ಟುರಿನ ಚಕ್ರಪಾಣಿ ಮತ್ತು ಪುಷ್ಪವತಿ ದಂಪತಿಗಳ ಪುತ್ರ.
ಸುಖೇತ್ ಜಿ.ಸಿ ಅವರಿಗೆ ರಾಜ್ಯ ಪುರಸ್ಕಾರ

ಸುಖೇತ್ ಜಿ.ಸಿ ಅವರಿಗೆ ರಾಜ್ಯ ಪುರಸ್ಕಾರ
Date: