ಉಡುಪಿ, ಜು. 5: ಸಂಗಮ ಕಲಾವಿದೆರ್ (ರಿ.) ಮಣಿಪಾಲ ರಂಗ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಾಘವೇಂದ್ರ ನಾಯ್ಕ್ ಆಯ್ಕೆಯಾಗಿದ್ದಾರೆ. ಸಮಿತಿಯ ಉಪಧ್ಯಕ್ಷರುಗಳಾಗಿ ವೈಷ್ಣವಿ ಭಂಡಾರ್ಕರ್, ಆನಂದ ಕೋಣೆ, ಕಾರ್ಯದರ್ಶಿಯಾಗಿ ಪವನ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ವೀಣಾ ಕುಲಾಲ್, ಕೋಶಾಧಿಕಾರಿಯಾಗಿ ಮನೋಜ್, ಸಂಘಟನಾ ಕಾರ್ಯದರ್ಶಿಯಾಗಿ ಭುವನ್ ಮಣಿಪಾಲ್, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸ್ವೀಕೃತಿ ಶೆಟ್ಟಿ, ಮಾಧ್ಯಮ ಪ್ರತಿನಿಧಿಯಾಗಿ ಶ್ರೇಯಸ್ ಕೋಟ್ಯಾನ್, ಪ್ರಚಾರ ವಿಭಾಗದ ಸಂಚಾಲಕರಾಗಿ ಕೌಶಿಕ್ ಚೆಟ್ಟಿಯಾರ್, ನಾಟಕ ವಿಭಾಗದ ಸಂಚಾಲಕರಾಗಿ ಪ್ರಶಾಂತ್ ಉದ್ಯಾವರ ಮತ್ತು ಮಕ್ಕಳ ನಾಟಕ ವಿಭಾಗದ ಸಂಚಾಲಕರಾಗಿ ಸಂದೀಪ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ಸಂಗಮ ಕಲಾವಿದೆರ್ (ರಿ.) ಮಣಿಪಾಲ ಅಧ್ಯಕ್ಷರಾಗಿ ರಾಘವೇಂದ್ರ ನಾಯ್ಕ್ ಆಯ್ಕೆ

ಸಂಗಮ ಕಲಾವಿದೆರ್ (ರಿ.) ಮಣಿಪಾಲ ಅಧ್ಯಕ್ಷರಾಗಿ ರಾಘವೇಂದ್ರ ನಾಯ್ಕ್ ಆಯ್ಕೆ
Date: