ಕೊಡವೂರು, ಮೇ 24: ಕೊಡವೂರು ಲಕ್ಷ್ಮೀನಗರದ ಪೀಟರ್ ಎಂಬವರ ಬಾವಿಗೆ ಬಿದ್ದ ನರಿಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆಯ ಮೂಲಕ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಮಾರ್ಗದರ್ಶನದಲ್ಲಿ ನಡೆಯಿತು. ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಗಸ್ತು ಅರಣ್ಯ ಪಾಲಕ ಮನೀಶ್ ಲಕ್ಷ್ಮಣ, ಸ್ಥಳೀಯರಾದ ನವೀನ್ ಕಡೆಕಾರ್, ಅಕ್ಷಯ್ ಪ್ರಭು ಇದ್ದರು.
ಲಕ್ಷ್ಮೀನಗರ: ಬಾವಿಗೆ ಬಿದ್ದ ನರಿಯ ರಕ್ಷಣೆ

ಲಕ್ಷ್ಮೀನಗರ: ಬಾವಿಗೆ ಬಿದ್ದ ನರಿಯ ರಕ್ಷಣೆ
Date: