ಕಟಪಾಡಿ, ಏ. 13: ರೋಟರಿ ಕ್ಲಬ್ ಶಂಕರಪುರದ ವತಿಯಿಂದ ಈಸ್ಟರ್ ಹಬ್ಬ ಹಾಗೂ ಕುಟುಂಬ ಸಹ ಮಿಲನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸನ್ ಶೈನ್ ಟ್ರಾವಲ್ಸ್ ಸ್ಥಾಪಕಿ ಸರಿತಾ ಸಂತೋಷ್ ಶುಭ ಹಾರೈಸಿದರು. ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ, ರೋಟರಿಯ ಕಾರ್ಯದರ್ಶಿ ಸಿಲ್ವಿಯ ಕಾಸ್ಟಲಿನೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಡ್ವಿನ್ ನೋಯೆಲ್ ಡಿಸಿಲ್ವ ಪ್ರಾರ್ಥನೆಯನ್ನು ನೆರೆವೇರಿಸಿದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿ, ವಿನ್ಸೆಂಟ್ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಶಂಕರಪುರ: ಈಸ್ಟರ್ ಸಹ ಮಿಲನ

ರೋಟರಿ ಕ್ಲಬ್ ಶಂಕರಪುರ: ಈಸ್ಟರ್ ಸಹ ಮಿಲನ
Date: