ಮಣಿಪಾಲ, ಫೆ.16: ಹುಡ್ಕೋ ಫ್ರೆಂಡ್ಸ್ (ರಿ.) ಹುಡ್ಕೋ ಕಾಲನಿ ಮಣಿಪಾಲ ಇವರ ನೇತೃತ್ವದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಪ್ರಥಮ ಬಾರಿಗೆ ಕುಣಿತ ಭಜನಾ ಕಾರ್ಯಕ್ರಮ ಫೆಬ್ರವರಿ ೧೮ ಶನಿವಾರ ಮಣಿಪಾಲದ ಹುಡ್ಕೋ ಕಾಲನಿಯಲ್ಲಿ ನಡೆಯಲಿದೆ. ಜಿಲ್ಲೆಯ ಹಲವಾರು ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಫೆ. 18- ಹುಡ್ಕೋ ಫ್ರೆಂಡ್ಸ್ (ರಿ.) ನೇತೃತ್ವದಲ್ಲಿ ಕುಣಿತ ಭಜನಾ ಕಾರ್ಯಕ್ರಮ

ಫೆ. 18- ಹುಡ್ಕೋ ಫ್ರೆಂಡ್ಸ್ (ರಿ.) ನೇತೃತ್ವದಲ್ಲಿ ಕುಣಿತ ಭಜನಾ ಕಾರ್ಯಕ್ರಮ
Date: