ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಅವರು ಜಿಲ್ಲಾ ಕೇಂದ್ರ ಗ್ರಂಥಾಲಯ ಸಾಲಿಗ್ರಾಮ ಶಾಖೆ ಇಲ್ಲಿಗೆ ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ., ಹಾಗೂ ಸಾಲಿಗ್ರಾಮ ಗ್ರಂಥಾಲಯದ ಗ್ರಂಥಪಾಲಕಿ ಶ್ಯಾಮಲ ಉಪಸ್ಥಿತರಿದ್ದರು.
ಗ್ರಂಥಾಲಯಕ್ಕೆ ಗಣಕಯಂತ್ರ ಕೊಡುಗೆ

ಗ್ರಂಥಾಲಯಕ್ಕೆ ಗಣಕಯಂತ್ರ ಕೊಡುಗೆ
Date: