ಬ್ರಹ್ಮಾವರ: ತಾಲೂಕಿನ ಕೊಕ್ಕರ್ಣೆ ಪೆಜಮಂಗೂರು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಆಗಿದೆ. ಡಿಸೆಂಬರ್ 23 ರಂದು ರಾತ್ರಿ ಘಟನೆ ನಡೆದಿದೆ. ಮನೆಯಲ್ಲಿದ್ದ ರೂ. 15,000 ನಗದು, 4 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಕಳವು ಮಾಡಲಾಗಿದೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ರೂ. 34,000 ರೂಪಾಯಿ ಅಗಿರುತ್ತದೆ. ಮಂಜುಳ ಎಂಬವರು ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ- ಮನೆಯೊಳಗೆ ನುಗ್ಗಿ ಕಳ್ಳತನ

ಬ್ರಹ್ಮಾವರ- ಮನೆಯೊಳಗೆ ನುಗ್ಗಿ ಕಳ್ಳತನ
Date: