ಮಣಿಪಾಲ: ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನ ಸಾಯಿರಾಮ್ ಮಾಲ್ ಬಳಿಯ ಸಾಯಿ ಕೃಪಾ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ವ್ಯಾಂಡಿಸ್ ಸೀಕ್ರೆಟ್ಸ್ ಬಟ್ಟೆ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಚಿಪ್ಸಿ ಐಟಿ ಸರ್ವಿಸಸ್ ಪ್ರೈ.ಲಿ. ಸಿಇಒ ಶಾಂಭವಿ ಭಂಡಾರ್ಕರ್ ಮತ್ತು ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ ಭಾಗವಹಿಸಿದ್ದರು. ವ್ಯಾಂಡಿಸ್ ಸೀಕ್ರೆಟ್ಸ್ ಕಾಮತ್ ಎಂಟರ್‌ಪ್ರೈಸಸ್‌ನ ಹೊಸ ಉದ್ಯಮವಾಗಿದೆ ಮಾಲಕಿ ವಂದಿತಾ ಕಾಮತ್ ಹೇಳಿದರು.