ಕಾರ್ಕಳ: ಕಾರ್ಕಳ ತಾಲೂಕು ದುರ್ಗಾ ಗ್ರಾಮದ ನಾರ್ಕಟ್ಟು ರಸ್ತೆ ಬದಿಯಲ್ಲಿರುವ ಬ್ರಹ್ಮಶ್ರೀ ಹನಿಮೊಗೇರ ದೈವಸ್ಥಾನದ ಹೊರಗಡೆ ಜಗಲಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಲಾದ ಘಟನೆ ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಕಾಣಿಕೆ ಡಬ್ಬಿ ಕಳವು

ಕಾರ್ಕಳ: ಕಾಣಿಕೆ ಡಬ್ಬಿ ಕಳವು
Date: