ಸುರತ್ಕಲ್, ಮಾ.29: ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರನ್ನು ಸುರತ್ಕಲ್‌ನ ಕಾಶಿಮಠದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ಶಾಸಕರಾದ ವೇದವ್ಯಾಸ ಕಾಮತ್, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಅರುಣ್ ಶೆಟ್ಟಿ ಪಾದೂರು, ಕಾಶಿ ಮಠದ ಅಧ್ಯಕ್ಷರಾದ ರಾಮಚಂದ್ರ ಕಾಮತ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪಾಂಡುರಂಗ ಪ್ರಭು, ಕಾಶಿ ಮಠ ಸಮಿತಿಯ ಸದಸ್ಯರಾದ ಜಗನ್ನಾಥ ಕಾಮತ್ ಮತ್ತು ಗಣಪತಿ ಪೈ ಉಪಸ್ಥಿತರಿದ್ದರು.
ಕಾಶೀ ಮಠಾಧೀಶರನ್ನು ಭೇಟಿಯಾದ ಕೋಟ

ಕಾಶೀ ಮಠಾಧೀಶರನ್ನು ಭೇಟಿಯಾದ ಕೋಟ
Date: