ಮಂಗಳೂರು, ಮಾ.14: ಮಂಗಳೂರು ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಇದರ ಕೆನರಾ ಇಂಜಿನಿಯರಿಂಗ್ ಕಾಲೇಜು ಮತ್ತು ಕೆನರಾ ಶಾಲೆಗಳ ಉಪಯೋಗಕ್ಕಾಗಿ 11 ನೂತನ ಬಸ್ಸುಗಳ ಉದ್ಘಾಟನೆಯನ್ನು ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ ಪ್ರದೀಪ್ ಜಿ.ಪೈ ನೆರವೇರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಡಿ ವಾಸುದೇವ್ ಕಾಮತ್, ಗೌರವ ಕಾರ್ಯದರ್ಶಿ ಎಮ್ ರಂಗನಾಥ ಭಟ್ ಸಹಿತ ಆಡಳಿತ ಮಂಡಳಿ ಸದಸ್ಯರು, ಮುಂತಾದವರು ಹಾಜರಿದ್ದರು.
ಕೆನರಾ ಶಿಕ್ಷಣ ಸಂಸ್ಥೆಯ ನೂತನ ಬಸ್ ಉದ್ಘಾಟನೆ

ಕೆನರಾ ಶಿಕ್ಷಣ ಸಂಸ್ಥೆಯ ನೂತನ ಬಸ್ ಉದ್ಘಾಟನೆ
Date: