ಮೂಲ್ಕಿ, ಜ.1: ಫೆಬ್ರವರಿ 3 ಮತ್ತು 4 ರಂದು ನಡೆಯಲಿರುವ ಫ್ರೆಂಡ್ಸ್ ಪಡುಪಣಂಬೂರು ತಂಡದ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಮೂಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರು ಬಿಡುಗಡೆಗೊಳಿಸಿದರು. ಸತೀಶ್ ಭಟ್ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
ಫ್ರೆಂಡ್ಸ್ ಪಡುಪಣಂಬೂರು: ಆಮಂತ್ರಣ ಪತ್ರಿಕೆ ಬಿಡುಗಡೆ

ಫ್ರೆಂಡ್ಸ್ ಪಡುಪಣಂಬೂರು: ಆಮಂತ್ರಣ ಪತ್ರಿಕೆ ಬಿಡುಗಡೆ
Date: