ಮಲ್ಪೆ: ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬೆನ್ನೆಲುಬಾಗಿದ್ದ ಕಬಡ್ಡಿ ಆಟಗಾರ ಹಾಗೂ ತರಬೇತುದಾರ ದಿ. ಭಾಗ್ಯರಾಜ್ ಸ್ಮರಣಾರ್ಥ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ (ರಿ.) ನೇತೃತ್ವದಲ್ಲಿ ಫೆಬ್ರವರಿ 27 ರಂದು ತೆಂಕನಿಡಿಯೂರು ಕಾಲೇಜು ಮೈದಾನದಲ್ಲಿ ಅಪರಾಹ್ನ ೨ ಗಂಟೆಗೆ ಪ್ರೊ ಕಬಡ್ಡಿ ನಡೆಯಲಿದೆ.
ಫೆ. 27- ತೆಂಕನಿಡಿಯೂರಿನಲ್ಲಿ ಪ್ರೊ ಕಬಡ್ಡಿ

ಫೆ. 27- ತೆಂಕನಿಡಿಯೂರಿನಲ್ಲಿ ಪ್ರೊ ಕಬಡ್ಡಿ
Date: