Sunday, January 19, 2025
Sunday, January 19, 2025

ಉಡುಪಿ: ಆ.30- ಬ್ರಹತ್ ಲಸಿಕಾ ಮೇಳ

ಉಡುಪಿ: ಆ.30- ಬ್ರಹತ್ ಲಸಿಕಾ ಮೇಳ

Date:

ಉಡುಪಿ: ದಿನಾಂಕ 30/08/2021 ರಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮಹಾಮೇಳ-5 ಜರುಗಲಿದೆ. ಜಿಲ್ಲೆಯಲ್ಲಿ 50,000 ಡೋಸ್ ಲಸಿಕೆ ಲಭ್ಯವಿದ್ದು 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಮತ್ತು 2ನೇ ಡೋಸ್ (ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರಿಗೆ ಮತ್ತು ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್) ಲಸಿಕೆ ನೀಡಲಾಗುವುದು.

ಸ.ಆ.ಕೇಂದ್ರ ಬ್ರಹ್ಮಾವರ- 1380 ಡೋಸ್
ಸ.ಆ.ಕೇಂದ್ರ ಶಿರ್ವ- 630
ಸ.ಆ.ಕೇಂದ್ರ ಕೋಟ- 330
ಪ್ರಾ.ಆ.ಕೇಂದ್ರ ಬಾರ್ಕೂರು- 820
ಪ್ರಾ.ಆ.ಕೇಂದ್ರ ಹಿರಿಯಡ್ಕ- 200
ಪ್ರಾ.ಆ.ಕೇಂದ್ರ ಹಿರೇಬೆಟ್ಟು- 600
ಪ್ರಾ.ಆ.ಕೇಂದ್ರ ಕೋಡಿಬೆಂಗ್ರೆ- 300
ಪ್ರಾ.ಆ.ಕೇಂದ್ರ ಕೆಮ್ಮಣ್ಣು- 1500
ಪ್ರಾ.ಆ.ಕೇಂದ್ರ ಕೊಳಲಗಿರಿ- 400
ಪ್ರಾ.ಆ.ಕೇಂದ್ರ ಕುಕ್ಕೇಹಳ್ಳಿ- 850
ಪ್ರಾ.ಆ.ಕೇಂದ್ರ ಕೊಕ್ಕರ್ಣೆ- 980
ಪ್ರಾ.ಆ.ಕೇಂದ್ರ ಕರ್ಜೆ- 450
ಪ್ರಾ.ಆ.ಕೇಂದ್ರ ಕಾಪು- 1050
ಪ್ರಾ.ಆ.ಕೇಂದ್ರ ಮಣಿಪುರ- 900
ಪ್ರಾ.ಆ.ಕೇಂದ್ರ ಮೂಡಬೆಟ್ಟು- 700
ಪ್ರಾ.ಆ.ಕೇಂದ್ರ ಮುದರಂಗಡಿ- 500
ಪ್ರಾ.ಆ.ಕೇಂದ್ರ ಮಲ್ಪೆ- 1090
ಪ್ರಾ.ಆ.ಕೇಂದ್ರ ಮಂದಾರ್ತಿ- 390
ಪ್ರಾ.ಆ.ಕೇಂದ್ರ ಪೆರ್ಣಂಕಿಲ- 530
ಪ್ರಾ.ಆ.ಕೇಂದ್ರ ಪಡುಬಿದ್ರಿ- 1500
ಪ್ರಾ.ಆ.ಕೇಂದ್ರ ಪೇತ್ರಿ- 600
ಪ್ರಾ.ಆ.ಕೇಂದ್ರ ಸಾಯ್ಬರಕಟ್ಟೆ- 800
ಪ್ರಾ.ಆ.ಕೇಂದ್ರ ಸಾಲಿಗ್ರಾಮ- 500
ಪ್ರಾ.ಆ.ಕೇಂದ್ರ ಸಾಸ್ತಾನ- 1000
ಪ್ರಾ.ಆ.ಕೇಂದ್ರ ಆವರ್ಸೆ- 450

ಸಾರ್ವಜನಿಕ ಆಸ್ಪತ್ರೆ ಕುಂದಾಪುರ- 4060
ಸ.ಆ.ಕೇಂದ್ರ ಬೈಂದೂರು- 1230
ಪ್ರಾ.ಆ.ಕೇಂದ್ರ ಆಲೂರು- 450
ಪ್ರಾ.ಆ.ಕೇಂದ್ರ ಬಸ್ರೂರು- 510
ಪ್ರಾ.ಆ.ಕೇಂದ್ರ ಬಿದ್ಕಲ್ಕಟ್ಟೆ- 660
ಪ್ರಾ.ಆ.ಕೇಂದ್ರ ಬೆಳ್ವೆ- 110
ಪ್ರಾ.ಆ.ಕೇಂದ್ರ ಗಂಗೊಳ್ಳಿ- 820
ಪ್ರಾ.ಆ.ಕೇಂದ್ರ ಹಾಲಾಡಿ- 990
ಪ್ರಾ.ಆ.ಕೇಂದ್ರ ಹಳ್ಳಿಹೊಳೆ- 10
ಪ್ರಾ.ಆ.ಕೇಂದ್ರ ಹಕ್ಲಾಡಿ- 300
ಪ್ರಾ.ಆ.ಕೇಂದ್ರ ಹಟ್ಟಿಯಂಗಡಿ- 210
ಪ್ರಾ.ಆ.ಕೇಂದ್ರ ಕೆದೂರು- 230
ಪ್ರಾ.ಆ.ಕೇಂದ್ರ ಕಿರಿಮಂಜೇಶ್ವರ- 1060
ಪ್ರಾ.ಆ.ಕೇಂದ್ರ ಕುಂಭಾಶಿ- 710
ಪ್ರಾ.ಆ.ಕೇಂದ್ರ ಕೊಲ್ಲೂರು- 410
ಪ್ರಾ.ಆ.ಕೇಂದ್ರ ಕೊರ್ಗಿ- 310
ಪ್ರಾ.ಆ.ಕೇಂದ್ರ ಕಂಡ್ಲೂರು- 530
ಪ್ರಾ.ಆ.ಕೇಂದ್ರ ಕೋಡಿ- 300
ಪ್ರಾ.ಆ.ಕೇಂದ್ರ ಕೋಟೇಶ್ವರ- 620
ಪ್ರಾ.ಆ.ಕೇಂದ್ರ ಮರವಂತೆ- 870
ಪ್ರಾ.ಆ.ಕೇಂದ್ರ ನಾಡ- 620
ಪ್ರಾ.ಆ.ಕೇಂದ್ರ ಶಂಕರನರಾಯಣ- 230
ಪ್ರಾ.ಆ.ಕೇಂದ್ರ ಶಿರೂರು- 550
ಪ್ರಾ.ಆ.ಕೇಂದ್ರ ಸಿದ್ಧಾಪುರ- 1100
ಪ್ರಾ.ಆ.ಕೇಂದ್ರ ವಂಡ್ಸೆ- 540

ಸಾರ್ವಜನಿಕ ಆಸ್ಪತ್ರೆ ಕಾರ್ಕಳ- 1540
ಸ.ಆ.ಕೇಂದ್ರ ಹೆಬ್ರಿ- 990
ಸ.ಆ.ಕೇಂದ್ರ ನಿಟ್ಟೆ- 970
ಪ್ರಾ.ಆ.ಕೇಂದ್ರ ಅಜೆಕಾರು- 280
ಪ್ರಾ.ಆ.ಕೇಂದ್ರ ಬೈಲೂರು- 480
ಪ್ರಾ.ಆ.ಕೇಂದ್ರ ಬಜಗೋಳಿ- 400
ಪ್ರಾ.ಆ.ಕೇಂದ್ರ ಬೆಳ್ಮಣ್ಣು- 320
ಪ್ರಾ.ಆ.ಕೇಂದ್ರ ದೊಂಡೆರಂಗಡಿ- 220
ಪ್ರಾ.ಆ.ಕೇಂದ್ರ ದುರ್ಗ- 190
ಪ್ರಾ.ಆ.ಕೇಂದ್ರ ಈದು- 220
ಪ್ರಾ.ಆ.ಕೇಂದ್ರ ಹಿರ್ಗಾನ- 220
ಪ್ರಾ.ಆ.ಕೇಂದ್ರ ಇನ್ನಾ- 180
ಪ್ರಾ.ಆ.ಕೇಂದ್ರ ಇರ್ವತ್ತೂರು- 610
ಪ್ರಾ.ಆ.ಕೇಂದ್ರ ಕುಕ್ಕುಂದೂರು- 360
ಪ್ರಾ.ಆ.ಕೇಂದ್ರ ಮಾಳ- 360
ಪ್ರಾ.ಆ.ಕೇಂದ್ರ ಮುನಿಯಾಲು- 230
ಪ್ರಾ.ಆ.ಕೇಂದ್ರ ನಂದಳಿಕೆ- 190
ಪ್ರಾ.ಆ.ಕೇಂದ್ರ ಪಳ್ಳಿ- 450
ಪ್ರಾ.ಆ.ಕೇಂದ್ರ ಸಚ್ಚೇರಿಪೇಟೆ- 290

ಉಡುಪಿ ನಗರ ಪ್ರದೇಶದ ವೆಂಕಟರಮಣ ಶ್ರೀನಿವಾಸ ಸಭಾಭವನ ಕರಂಬಳ್ಳಿ- 500 ಡೋಸ್, ಲೇಡಿ ಆಫ್ ಫಾತಿಮಾ ಚರ್ಚ್ ಪೆರಂಪಳ್ಳಿಯ ಸಭಾಭವನ-300 ಡೋಸ್, ಮಾಧವ ಕೃಪಾ ಶಾಲೆ ಮಣಿಪಾಲ-1200 ಡೋಸ್, ಇಂದಿರಾನಗರ ಅನುದಾನಿತ ಹಿ.ಪ್ರಾ ಶಾಲೆ ಕುಕ್ಕಿಕಟ್ಟೆ- 200 ಡೋಸ್, ಗಾಂಧಿ ಪಾರ್ಕ್ ಕೊಳಂಬೆ ಬೈಲೂರು- 200 ಡೋಸ್, ಶಿರಡಿ ಸಾಯಿ ಬಾಬ ಮಂದಿರ ಕೊಡವೂರು-500 ಡೋಸ್, ಗೋವಿಂದ ಕಲ್ಯಾಣ ಮಂಟಪ ಕಿನ್ನಿಮೂಲ್ಕಿ-300 ಡೋಸ್, ಕೃಷ್ಣಾಭರಣ ಹಾಲ್- 450 ಡೋಸ್, ರೆಡ್ ಕ್ರಾಸ್ ಸಭಾಭವನ ನಾಯರಕೆರೆ-500 ಡೋಸ್, ಸೈಂಟ್ ಸಿಸಿಲಿ ಶಾಲೆ ಉಡುಪಿ-300 ಡೋಸ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್) ಉಡುಪಿ- 670, ಸ.ಹಿ.ಪ್ರಾ.ಶಾಲೆ ಮೂಡಬೆಟ್ಟು-400 ಡೋಸ್ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!