ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ 2021-22 ನೇ ಸಾಲಿನ ಸಾಂಪ್ರದಾಯಿಕ ಕಂಬಳವನ್ನು ಸರ್ಕಾರದ ನಿಯಮಾನುಸಾರ ಕ್ರಮಬದ್ದವಾಗಿ ಕಂಬಳವನ್ನು ನಡೆಸುವರೇ ಹಾಗೂ ಸರ್ಕಾರದಿಂದ ಸಿಗುವ ಅನುದಾನದ ಕುರಿತಾದ ಚರ್ಚೆ ನಡೆಸುವರೇ ಕಂಬಳದ ಮನೆಯವರು ಹಾಗೂ ಕೋಣಗಳ ಮಾಲೀಕರ ಸಭೆಯನ್ನು ಅಕ್ಟೋಬರ್ 30 ಶನಿವಾರ ಮಧ್ಯಾಹ್ನ 2.30ಕ್ಕೆ ಧರ್ಮಾವರಂ ಆಡಿಟೋರಿಯಮ್ ನಲ್ಲಿ ಕರೆಯಲಾಗಿದೆ ಎಂದು ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹೆರ್ಗ, ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಹೆರಂಜೆ, ಕೋಶಾಧಿಕಾರಿ ಶಶಿಧರ ಶೆಟ್ಟಿ ಮಡಾಮಕ್ಕಿ, ಸಂಘಟನಾ ಕಾರ್ಯದರ್ಶಿ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅ. 30- ಸಾಂಪ್ರದಾಯಿಕ ಕಂಬಳ ಸಭೆ
ಅ. 30- ಸಾಂಪ್ರದಾಯಿಕ ಕಂಬಳ ಸಭೆ
Date: