Tuesday, November 26, 2024
Tuesday, November 26, 2024

ಗುರು ಗ್ರಹ ಬರಿಗಣ್ಣಿಗೆ ಕಾಣುತ್ತಿದೆ, ನೋಡಿ ಕಣ್ತುಂಬಿಕೊಳ್ಳಿ

ಗುರು ಗ್ರಹ ಬರಿಗಣ್ಣಿಗೆ ಕಾಣುತ್ತಿದೆ, ನೋಡಿ ಕಣ್ತುಂಬಿಕೊಳ್ಳಿ

Date:

ಗುರು ಗ್ರಹ ಬಹಳ ಅಂದವಾಗಿ ಕಾಣುತ್ತಿದೆ. ಸಪ್ಟಂಬರ್ 26 ರಂದು ಗುರು ಗ್ರಹ ವಾರ್ಷಿಕ ಸಮೀಪ ಬರಲಿದೆ. ಇದನ್ನು ಜೂಪಿಟರ್ ಒಪೊಸಿಷನ್ ಎನ್ನುವರು. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಈ ವರ್ಷ 70 ವರ್ಷಗಳಿಗಿಂತ ಕಡಿಮೆ ದೂರ.

ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ನಮ್ಮ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ.
ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿ ಪೂರ್ತಿ ಕಾಣಿಸುತ್ತದೆ.

ಈ ವರ್ಷ ಈಗ 59.1 ಕೋಟಿ ಕಿಮೀ ದೂರದಲ್ಲಿ ಬರಲಿದೆ. ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಬರಲಿದೆ. ಹಾಗಾಗಿ ಬರೆ ಕಣ್ಣಿಗೆ ಇನ್ನು ಎರಡು ವಾರಗಳ ಕಾಲ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತಿದೆ. ದೂರದರ್ಶಕದಲ್ಲಿ ಈ ಗ್ರಹ ಈಗ ನೋಡಲು ಅಂದವೋ ಅಂದ.

ಡಾ. ಎ ಪಿ ಭಟ್ ಉಡುಪಿ
ಖಗೋಳಶಾಸ್ತ್ರಜ್ಞರು

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!