ಉಡುಪಿ, ನ.4: ರಾಜ್ಯದ ಕರಾವಳಿಯಲ್ಲಿ ನವೆಂಬರ್ 5 ರಿಂದ 7 ರವರೆಗೆ ಗುಡುಗು ಸಹಿತ 64.5 ಮಿಮಿ-115.5 ಮಿಮಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ಉಡುಪಿ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಇತ್ತು.
ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ
Date: