ಉಡುಪಿ: ರಾಜ್ಯದ ಪ್ರತಿಷ್ಠಿತ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ಸಂಸ್ಥೆಯ ನೂತನ ಮೆಡಿಕೇರ್ ಕ್ಲಿನಿಕಲ್ ಡೈಯಗ್ನಾಸ್ಟಿಕ್ ಲ್ಯಾಬ್, ಮೆಡಿಕೇರ್ ಮೆಡಿಕಲ್ಸ್ ಸೆಪ್ಟೆಂಬರ್ 26ರ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ಉಡುಪಿಯ ಕೋರ್ಟ್ ರಸ್ತೆಯ ಪೈ ಸೇಲ್ಸ್ ಹಿಂಬದಿಯ ಮೆಡಿಕಲ್ ಸೆಂಟರ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಸೆ.26- ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ಸಂಸ್ಥೆಯ ನೂತನ ಮೆಡಿಕೇರ್ ಕ್ಲಿನಿಕಲ್ ಲ್ಯಾಬ್ ಶುಭಾರಂಭ

ಸೆ.26- ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ಸಂಸ್ಥೆಯ ನೂತನ ಮೆಡಿಕೇರ್ ಕ್ಲಿನಿಕಲ್ ಲ್ಯಾಬ್ ಶುಭಾರಂಭ
Date: