ಉಡುಪಿ: ಜೇಸಿಐ ವಲಯ 15 ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ಇದರ 20ನೇ ವರ್ಷದ ಅಧ್ಯಕ್ಷರಾಗಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ವಿಜಯ್ ನೆಗಳೂರು ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ಉದಯ ನಾಯ್ಕ್, ಕಾರ್ಯದರ್ಶಿಯಾಗಿ ಕಿರಣ್ ಯು ಭಟ್, ಉಪಾಧ್ಯಕ್ಷರಾಗಿ ವೀಕ್ಷಿತ್ ಪೂಜಾರಿ, ಸದಾಶಿವ ಕಾಮತ್, ಡಾ. ಶ್ರೀಧರ್, ಅಕ್ಷತಾ, ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಡಿ.22 ರಂದು ನಡೆಯಲಿದೆ ಎಂದು ಜೇಸಿಐ ಉಡುಪಿ ಸಿಟಿಯ ಪ್ರಕಟಣೆ ತಿಳಿಸಿದೆ.