ಕೋಟ: ನವೋದಯ ಫ್ರೆಂಡ್ಸ್ ಸ್ಪೋಟ್ಸ್ ಅಂಡ್ ಕಲ್ಚರಲ್ ಸಂಸ್ಥೆ ಹರ್ತಟ್ಟು ಗಿಳಿಯಾರು ವತಿಯಿಂದ ಹರ್ತಟ್ಟು ಭಾಗದ ರಸ್ತೆಗಳ ಇಕ್ಕೆಲ್ಲಗಳ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು. ಅಭಿಯಾನಕ್ಕೆ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಚಾಲನೆ ನೀಡಿದರು. ಪಂಚಾಯತ್ ಸದಸ್ಯ ಪಾಂಡು ಪೂಜಾರಿ, ಸಂಸ್ಥೆಯ ಅಧ್ಯಕ್ಷ ಮಹೇಶ್ ಪೂಜಾರಿ, ಉಪಾಧ್ಯಕ್ಷ ನರೇಶ್ ದೇವಾಡಿಗ, ಗೌರವಾಧ್ಯಕ್ಷ ಕಿರಣ್ ಕೋಟ, ಕಾರ್ಯದರ್ಶಿ ನವೀನ್ ಆಚಾರ್ಯ, ಜೊತೆ ಕಾರ್ಯದರ್ಶಿ ಚಂದ್ರ ಹರ್ತಟ್ಟು ,ಕೋಟ ಗ್ರಾಮ ಪಂಚಾಯತ್ ಎಸ್ಎಲ್ಆರ್ ಎಮ್ ಘಟಕದ ಲೋಲಾಕ್ಷಿ, ನವೋದಯ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಹರ್ತಟ್ಟು- ಸ್ವಚ್ಛತಾ ಅಭಿಯಾನ

ಹರ್ತಟ್ಟು- ಸ್ವಚ್ಛತಾ ಅಭಿಯಾನ
Date: