Tuesday, February 25, 2025
Tuesday, February 25, 2025

ಉಡುಪಿ: ಭಜನೆ ಡಿವಿಡಿ ಬಿಡುಗಡೆ

ಉಡುಪಿ: ಭಜನೆ ಡಿವಿಡಿ ಬಿಡುಗಡೆ

Date:

ಉಡುಪಿ: ಇಲ್ಲಿನ ಜಿ.ಯಸ್.ಬಿ. ಸಮಾಜದ ಹತ್ತು ಸಮಸ್ತರು ಒಟ್ಟಾಗಿ “ಘರ್ ಘರಾಂತು ಭಾಜನಾ ತರಂಗ” ಎಂಬ ಶೀರ್ಷಿಕೆಯಡಿ ಪ್ರಾರಂಭಗೊಂಡ ಮನೆ ಮನೆಗಳಲ್ಲಿ ಪ್ರತಿ ಭಾನುವಾರ ಮನೆಗಳಲ್ಲಿ ನಡೆಯುತ್ತಿರುವ ಹರಿನಾಮ ಸಂಕೀರ್ತನೆಯ 100ನೇ ವಾರದ ಕಾರ್ಯಕ್ರಮದ ವಿಡಿಯೋ ಡಿವಿಡಿ ಬಿಡುಗಡೆ ಉಡುಪಿ ಒಳಕಾಡಿನ ಅನಂತ ನಿಲಯ ಕೇಂದ್ರದಲ್ಲಿ ನಡೆಯಿತು.

ಕೊಂಕಣಿ ಅಕಾಡೆಮಿಯಾ ಮಾಜಿ ಅಧ್ಯಕ್ಷರು, ನಟ, ನಿರ್ದೇಶಕರಾದ ಕಾಸರಗೋಡು ಚಿನ್ನಾ ರವರು ಡಿವಿಡಿ ಬಿಡುಗಡೆಗೊಳಿಸಿದರು, ಚೇಂಪಿ ರಾಮಚಂದ್ರ ಅನಂತ್ ಭಟ್, ಟಿ ರಂಗ ಪೈ, ಲಕ್ಷ್ಮಣ ಶೆಣೈ, ಶಶಿಭೂಷಣ ಕಿಣಿ, ರವೀಂದ್ರ ಪ್ರಭು ಮೂಲ್ಕಿ , ಭಜನಾ ಮಂಡಳಿಯ ನಿತ್ಯಾನಂದ ನಾಯಕ್, ಶಾಂತಾರಾಮ್ ಪೈ, ಶೈಲಾ ಕಾಮತ್, ಅಚ್ಚುತ ಶೆಣೈ, ಪುರಂದರ ಕಿಣಿ, ಗೋಕುಲದಸ್ ಕಾಮತ್, ಪತ್ರಕರ್ತ ದೇವದಾಸ್ ಕಾಮತ್, ವಿವಿಧ ಭಜನಾ ಮಂಡಳಿಯ ಸದ್ಯಸರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...
error: Content is protected !!