ಮೂಲ್ಕಿ, ಮಾ.4: ಅಯೋಧ್ಯಾ ಬಾಲರಾಮನ ಅತ್ಯಾಕರ್ಷಕ ಮೂರ್ತಿಯನ್ನು ನಿರ್ಮಿಸಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸೋಮವಾರ ಮೂಲ್ಕಿ ಅರಮನೆಗೆ ಭೇಟಿ ನೀಡಿ ಮೂಲ್ಕಿ ಸೀಮೆ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರ ಜೊತೆ ಮಾತುಕತೆ ನಡೆಸಿದರು. ಗೌತಮ್ ಜೈನ್, ಆಶಾಲತಾ, ಪವಿತ್ರೇಶ್ ಜೈನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮೂಲ್ಕಿ ಅರಮನೆಗೆ ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ

ಮೂಲ್ಕಿ ಅರಮನೆಗೆ ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ
Date: