Sunday, January 19, 2025
Sunday, January 19, 2025

ಉಡುಪಿಯ ಜನರ ಅಚ್ಚುಮೆಚ್ಚಿನ ಆಲ್ವಿನ್ ಬೇಕರಿಯಲ್ಲಿ ಕ್ರಿಸ್ಮಸ್ ಸ್ಪೆಷಲ್

ಉಡುಪಿಯ ಜನರ ಅಚ್ಚುಮೆಚ್ಚಿನ ಆಲ್ವಿನ್ ಬೇಕರಿಯಲ್ಲಿ ಕ್ರಿಸ್ಮಸ್ ಸ್ಪೆಷಲ್

Date:

ಉಡುಪಿ: ಕಳೆದ 6 ದಶಕಗಳಿಂದ ಮನೆಮಾತಾಗಿರುವ ಆಲ್ವಿನ್ ಬೇಕರಿಯಲ್ಲಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಸಿಹಿತಿಂಡಿಗಳ ಮಾರಾಟ ಆರಂಭವಾಗಿದೆ.

ಬಗೆಬಗೆಯ ಕೇಕ್: ಕ್ರಿಸ್ಮಸ್ ಕೇಕ್, ಪ್ಲಮ್ ಕೇಕ್, ಐಸಿಂಗ್ ಕೇಕ್, ರಿಚ್ ಪ್ಲಮ್ ಕೇಕ್, ಸ್ಪಾಂಜ್ ಕೇಕ್, ಫ್ರೆಶ್ ಕ್ರೀಮ್ ಕೇಕ್, ಮೊಟ್ಟೆರಹಿತ (ಎಗ್ಲೆಸ್) ಪ್ಲಮ್ ಕೇಕ್, ಕ್ರಿಸ್ಮಸ್ ಸ್ಪೆಷಲ್ ವೈನ್ ಕೇಕ್ ಆಲ್ವಿನ್ ಬೇಕರಿಯಲ್ಲಿ ಕ್ರಿಸ್ಮಸ್ ರಂಗನ್ನು ಹೆಚ್ಚಿಸಿದೆ. ದೀಪಾವಳಿ, ರಂಜಾನ್ ಹಬ್ಬಗಳ ಪ್ರಯುಕ್ತ ವಿಶೇಷ ಸಿಹಿತಿಂಡಿಗಳ ಗಿಫ್ಟ್ ಬಾಕ್ಸ್ ಗಳನ್ನು ಹಬ್ಬದ ಸಂದರ್ಭದಲ್ಲಿ ಖರೀದಿಸಲು ಗ್ರಾಹಕರ ದಂಡೇ ಹರಿದುಬರುತ್ತದೆ.

ಆಕರ್ಷಕ ಗಿಫ್ಟ್ ಬಾಕ್ಸ್: ಕ್ರಿಸ್ಮಸ್ ಪ್ರಯುಕ್ತ ಹಲವಾರು ಅಪರೂಪದ ಸಿಹಿತಿಂಡಿಗಳನ್ನೊಳಗೊಂಡ ಸ್ವೀಟ್ ಗಿಫ್ಟ್ ಬಾಕ್ಸ್, ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್, ಕುಸ್ವಾರ್ ಗಿಫ್ಟ್ ಬಾಕ್ಸ್ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ.

ಬೇಕರಿ ಉತ್ಪನ್ನಗಳ ಬೃಹತ್ ಸಂಗ್ರಹ: ಇದಲ್ಲದೆ, ಕುಸ್ವಾರ್, ಡ್ರೈ ಫ್ರೂಟ್ಸ್, ಸ್ಥಳೀಯ ಸಿಹಿ ಮತ್ತು ಖಾರ ತಿಂಡಿಗಳ ದೊಡ್ಡ ಸಂಗ್ರಹವೇ ಇಲ್ಲಿಯ ವಿಶೇಷ.

ಸ್ವಂತ ತಯಾರಿ: ಉತ್ತಮ ಗುಣಮಟ್ಟದ ಸಾಮಗ್ರಿಗಳಿಂದ ಬಗೆಬಗೆಯ ಬೇಕರಿ ಉತ್ಪನ್ನಗಳು ಆಲ್ವಿನ್ ಬೇಕರಿಯಲ್ಲೇ ತಯಾರಾಗುವುದು ಇಲ್ಲಿಯ ಪ್ರಮುಖ ಆಕರ್ಷಣೆ. ಬೇಕರಿಯೊಳಗೆ ಪ್ರವೇಶಿಸುವಾಗಲೇ ತಾಜಾ ಪರಿಮಳ ಗ್ರಾಹಕರನ್ನು ಮತ್ತೆ ಮತ್ತೆ ಈ ಬೇಕರಿಯತ್ತ ಸೆಳೆಯುತ್ತದೆ.

ಉತ್ತಮ ಗುಣಮಟ್ಟ, ತ್ವರಿತ ಸೇವೆ: ಇಲ್ಲಿ ಲಭ್ಯವಿರುವ ಪ್ರತಿಯೊಂದು ಬೇಕರಿ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು ಇಲ್ಲಿಯ ಸಿಬ್ಬಂದಿ ವರ್ಗದವರು ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುತ್ತಿದ್ದಾರೆ.

ವಿಳಾಸ- ಆಲ್ವಿನ್ ಬೇಕರಿ
ಸಿಪಿಸಿ ಪ್ಲಾಜಾ, ಬಸ್ ನಿಲ್ದಾಣದ ಎದುರು ಉಡುಪಿ- 576 101
ದೂರವಾಣಿ ಸಂಖ್ಯೆ: 0820-2520643,

ಮೊಬೈಲ್: 94803 25643, 98453 54324, 98451 20873

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!