ಪ್ಯಾರಿಸ್, ಆ.30: ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ, ಭಾರತದ ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ 249.7 ರ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ. ಭಾರತದ ಮತ್ತೋರ್ವ ಶೂಟರ್ ಮೋನಾ ಅಗರ್ವಾಲ್ ಒಟ್ಟು 228.7 ರೊಂದಿಗೆ ಕಂಚು ಪಡೆದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಅವನಿ ಲೆಖರಾಗೆ ಚಿನ್ನ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಅವನಿ ಲೆಖರಾಗೆ ಚಿನ್ನ
Date: