ಉಡುಪಿ ಬುಲೆಟಿನ್ ಸಮಾಚಾರ, ಫೆ.2: ಯೆಮೆನ್‌ನಲ್ಲಿ ಹೌತಿ ಬಂಡುಕೋರರಿಗೆ ಸೇರಿದ 10 ಡ್ರೋನ್‌ಗಳು ಮತ್ತು ನೆಲದ ನಿಯಂತ್ರಣ ಕೇಂದ್ರದ ವಿರುದ್ಧ ಅಮೆರಿಕ ಮಿಲಿಟರಿ ದಾಳಿಗಳನ್ನು ನಡೆಸಿದೆ. ಅಮೆರಿಕ ಪಡೆಗಳು ಗುರುವಾರ ಹೌತಿ ಮಾನವರಹಿತ ವೈಮಾನಿಕ ವಾಹನಗಳ ಭೂ ನಿಯಂತ್ರಣ ಕೇಂದ್ರ ಮತ್ತು ಇತರೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಹೌತಿ ಬಂಡುಕೋರರಿಂದ ಈ ಪ್ರದೇಶದಲ್ಲಿನ ವ್ಯಾಪಾರಿ ಹಡಗುಗಳು ಮತ್ತು ಅಮೆರಿಕ ನೌಕಾಪಡೆಯ ಹಡಗುಗಳಿಗೆ ಬೆದರಿಕೆ ಉಂಟಾಗಿತ್ತು ಎಂದು ಅಮೆರಿಕ ಮಿಲಿಟರಿಯ ಕೇಂದ್ರ ಕಮಾಂಡ್ ತಿಳಿಸಿದೆ.
ಹೌತಿ ಬಂಡುಕೋರರ ವಿರುದ್ಧ ಅಮೆರಿಕ ದಾಳಿ

ಹೌತಿ ಬಂಡುಕೋರರ ವಿರುದ್ಧ ಅಮೆರಿಕ ದಾಳಿ
Date: