ಜಕಾರ್ತ: ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರೆಯ ಮಿತ್ರ ರಾಷ್ಟ್ರಗಳಿಗೆ ಭಾರತದ ಸಹಾಯಹಸ್ತ ಮುಂದುವರಿದಿದ್ದು, ಮಿಷನ್ ಸಾಗರ್ ಮೂಲಕ ಇಂಡೊನೇಷ್ಯಾಗೆ ಆಮ್ಲಜನಕ ಕಂಟೇನರ್ ಗಳನ್ನು ನೀಡಲಾಗಿದೆ.
10 ಆಮ್ಲಜನಕ ಕಂಟೇನರ್ ಗಳನ್ನು ಹೊತ್ತ ನೌಕಾಪಡೆಯ ಐ.ಎನ್.ಎಸ್....
ಅಫ್ಘಾನ್ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಶಾಂತಿ ಮಾತುಕತೆ ನಡೆಸಬೇಕೆಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಕರೆ ನೀಡಿದ್ದಾರೆ. ದುಶಾನ್ಬೆಯಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಎಸ್‌ಸಿಒ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ದೋಹಾ ಪ್ರಕ್ರಿಯೆ, ಮಾಸ್ಕೋ...
ಫಿಲಿಪೈನ್ಸ್ ವಾಯುಪಡೆಯ ವಿಮಾನ ಫಿಲಿಪೈನ್ಸ್ ದಕ್ಷಿಣ ಭಾಗದಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಸಿ -130 ಮಿಲಿಟರಿ ವಿಮಾನವು ಮಿಲೋನಾವೊದ ಕಾಗಾಯನ್ ಡಿ ಓರೊದಿಂದ ಸುಲು ಪ್ರಾಂತ್ಯಕ್ಕೆ ಸಂಚರಿಸುತ್ತಿತ್ತು. ಸುಮಾರು 90...
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ನೆರವಿನ ಪ್ರಮಾಣವನ್ನು ಹೆಚ್ಚಿಸಿದೆ. 8 ಬಿಲಿಯನ್ ಡಾಲರ್ ನಿಂದ 20 ಬಿಲಿಯನ್ ಡಾಲರ್ ಗೆ ನೆರವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾದ...
ಕೋವಿಡ್ ಸವಾಲಿಗೆ ಅಂತರರಾಷ್ಟ್ರೀಯ ಸಹಕಾರವೇ ಉತ್ತರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಮಂಗಳವಾರ ಇಟಲಿಯ ಮಾಟೆರಾದಲ್ಲಿ ನಡೆದ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಾನವಾದ...