Sunday, February 23, 2025
Sunday, February 23, 2025

ಫೋಟೋ ಗ್ಯಾಲರಿ

ಭಕ್ತಿಯ ಆರತಿ

ಯುವ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಅವರು ಕೀಳಂಜೆ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನದ ಮಹಾಪೂಜೆಯ ಸಂದರ್ಭದಲ್ಲಿ ತೆಗೆದ ಚಿತ್ರ.

ನಿಸರ್ಗದ ಮಡಿಲಲ್ಲಿ

ಯುವ ಪತ್ರಕರ್ತ, ಛಾಯಾಗ್ರಾಹಕ, ಸಾಹಿತಿ ರಾಮ್ ಅಜೆಕಾರು ಕ್ಯಾಮರಾ ಕಣ್ಣಿನಲ್ಲಿ ಮೂಡಿಬಂದ ಚಿತ್ರ

ಕಠಿಣವಾದ ದಾರಿಗಳು ಮಾತ್ರ ಸುಂದರವಾದ ತಾಣಗಳಿಗೆ ಕರೆದೊಯ್ಯುತ್ತವೆ

ಹವ್ಯಾಸಿ ಛಾಯಾಗ್ರಾಹಕ, ಪತ್ರಕರ್ತ ರಾಮ್ ಅಜೆಕಾರು ತೆಗೆದ ಚಿತ್ರ

ಛಾಯಾಗ್ರಹಣ- ಜಗತ್ತಿನಾದ್ಯಂತ ಎಲ್ಲರಿಗೂ ಅರ್ಥವಾಗುವ ಏಕೈಕ ಭಾಷೆ

ಹವ್ಯಾಸಿ ಛಾಯಾಗ್ರಾಹಕ, ವೈದ್ಯ ಹಾಗೂ ಪ್ರಾಧ್ಯಾಪಕರಾಗಿರುವ ಡಾ. ಕಿರಣ್ ಆಚಾರ್ಯ ಅವರು ಇಟಲಿ ಪ್ರವಾಸದ ಸಂದರ್ಭದಲ್ಲಿ ತೆಗೆದ ಚಿತ್ರ.

ಸುಂದರ ಸೂರ್ಯಾಸ್ತಕ್ಕೆ ಮೋಡಗಳ ತೋರಣ

ಹವ್ಯಾಸಿ ಛಾಯಾಗ್ರಾಹಕ, ಎಂ.ಜಿ.ಎಂ ಕಾಲೇಜಿನ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಷಣ್ಮುಖ ಅತ್ರಿ ಎಲ್. ತೆಗೆದ ಚಿತ್ರ

ಜನಪ್ರಿಯ ಸುದ್ದಿ

error: Content is protected !!