Thursday, November 21, 2024
Thursday, November 21, 2024

ಅದೆಷ್ಟು ಆಕಾಶದ ಅಚ್ಚರಿಗಳು

ಅದೆಷ್ಟು ಆಕಾಶದ ಅಚ್ಚರಿಗಳು

Date:

ನಾಳಿನ ಹುಣ್ಣಿಮೆ (ಅಕ್ಟೋಬರ್17) ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್ಗಳಲ್ಲಿ ಸಂಭ್ರಮದ ಸೂಪರ್ಮೂನ್. ಹಾಗೆ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು. ಆದರೇನು ಮಾಡೋಣ, ಮಳೆ ಮಳೆ ಮಳೆ. ನಿಮ್ಮೂರಲ್ಲಿ ಮುಸ್ಸಂಜೆಯಲ್ಲಾದರೂ ಮೋಡವಿಲ್ಲದ ಆಕಾಶವಿದ್ದರೆ ಪೂರ್ವ ಆಕಾಶದಲ್ಲಿ ಚಂದದ ಚಂದ್ರನನ್ನ ಹಾಗೂ ಪಶ್ಚಿಮ ಆಕಾಶದಲ್ಲಿ ಧೂಮಕೇತುವನ್ನ ನೋಡಲು ಮರೆಯದಿರಿ.

-ಡಾ. ಎ ಪಿ ಭಟ್ ಉಡುಪಿ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ ಸಂಘಟನೆಯಿಂದ ಹೊಸಬದುಕು ಆಶ್ರಮಕ್ಕೆ ನೆರವು

ಕೋಟ, ನ.20: ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ...

ಉಡುಪಿ ನಗರಸಭೆ ಕಚೇರಿಯಲ್ಲಿ ಸೋಮಶೇಖರ ಭಟ್ ರವರ ಭಾವಚಿತ್ರ ಅನಾವರಣ

ಉಡುಪಿ, ನ.20: ಉಡುಪಿ ನಗರಸಭೆ ಕಚೇರಿಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಉಡುಪಿ...

ರಾಜ್ಯಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

ಉಡುಪಿ, ನ.20: ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪ್ರೌಢಶಾಲೆ ಮತ್ತು ಪದವಿ...
error: Content is protected !!