Wednesday, January 29, 2025
Wednesday, January 29, 2025

ಸುನಾಗ್ ಆಸ್ಪತ್ರೆ: ಸಂಭ್ರಮದ ಗಣರಾಜ್ಯೋತ್ಸವ

ಸುನಾಗ್ ಆಸ್ಪತ್ರೆ: ಸಂಭ್ರಮದ ಗಣರಾಜ್ಯೋತ್ಸವ

Date:

ಉಡುಪಿ, ಜ.26: ಸುನಾಗ್‌ ಆಸ್ಪತ್ರೆಯ ವತಿಯಿಂದ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವೈದ್ಯಾಧಿಕಾರಿಗಳು ಹಾಗೂ ನಿರ್ದೇಶಕರಾದ ಡಾ. ನರೇಂದ್ರ ಕುಮಾರ್‌ ಹೆಚ್.ಎಸ್‌ ಹಾಗೂ ಡಾ. ವೀಣಾ ನರೇಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಡಾ. ವೀಣಾ ಧ್ವಜಾರೋಹಣಗೈದರು. ಡಾ. ನರೇಂದ್ರ ಕುಮಾರ್‌ ಹೆಚ್.ಎಸ್‌ ರವರು ಗಣರಾಜ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಆಸ್ಪತ್ರೆಯ ವ್ಯವಸ್ಥಾಪಕಿ ಶೋಭಾ ಯು.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಸಿಬ್ಬಂದಿ ಶ್ರೀನಿಧಿ ವಂದಿಸಿದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸಾಧನೆ ತಲೆಮಾರುಗಳಿಗೆ ಪ್ರೇರಣೆ

ಬೆಂಗಳೂರು, ಜ.28: ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ...

ಮುಳೂರು: ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಮುಳೂರು, ಜ.28: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ವಾರ್ಡಿನ ಬಿಲ್ಲವರ ಕೋಟ್ಯಾನ್...

ಆನಂದೋತ್ಸವ ಸಂಪನ್ನ

ಕೋಟ, ಜ.28: ಗೀತಾನಂದ ಫೌಂಡೇಶನ್ ಮತ್ತು ಜನತಾ ಫಿಶ್ ಮೀಲ್ ಸಂಸ್ಥೆಯ...

ಶ್ರೀ ಕೃಷ್ಣ ಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರ ಭೇಟಿ

ಉಡುಪಿ, ಜ.28: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ...
error: Content is protected !!