ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಉಡುಪಿಯ ರಾಮ ಭವನ್ ಹೋಟೆಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾಗಿ ಪ್ರೊಫೆಸರ್ ಶಂಕರ್ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ್ ಹೆಬ್ಬಾರ್, ಸಂಧ್ಯಾ ಶೆಣೈ, ಜೀವನ್ ರಾಮ್ ಸುಳ್ಯ, ವಿಘ್ನೇಶ್ವರ ಅಡಿಗ, ಮಧುಸೂದನ್ ಹೇರೂರು, ಸುಗುಣಾ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ ಶೆಟ್ಟಿ ಇಂದ್ರಾಳಿ, ತೆಳ್ಳಾರು ರವೀಂದ್ರ ಪೂಜಾರಿ, ಎನ್. ಆರ್ ಬಲ್ಲಾಳ್, ಡಾ. ಹರೀಶ್ಚಂದ್ರ, ಡಾ. ಸುರೇಶ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಜನಾರ್ದನ ಕೊಡವೂರು, ಹಫೀಸ್ ರೆಹಮಾನ್, ಮನೋಹರ್ ಶೆಟ್ಟಿ ತೋನ್ಸೆ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ತಂತ್ರಿ, ಕಾರ್ಯದರ್ಶಿಗಳಾಗಿ ಶಿಲ್ಪಾ ಜೋಷಿ, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ರಾವ್ ಕಾವೂರು, ಸಂಚಾಲಕರಾಗಿ ರವಿರಾಜ್ ಎಚ್.ಪಿ, ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಎನ್, ಸದಾನಂದ ಶೆಣೈ, ಪೂರ್ಣಿಮ ಜನಾರ್ದನ್, ಸೋಮನಾಥ್ ಚಿಟ್ಪಾಡಿ, ವಿದ್ಯಾ ಶಾಮಸುಂದರ, ಸುಮಿತ್ರ ಕೆರೆಮಠ, ಪದ್ಮಾಸಿನಿ ಉದ್ಯಾವರ, ಗಣೇಶ್ ಬ್ರಹ್ಮಾವರ, ರಾಘವೇಂದ್ರ ಅಜೆಕಾರು, ನರಸಿಂಹಮೂರ್ತಿ, ನಂದಾ ಪೇಟ್ಕರ್, ರಂಜಿನಿ ವಸಂತ್ ಅನಂತ್ ಶೆಣೈ, ಪ್ರಶಾಂತ್ ಕಾಮತ್, ನಾಗರಾಜ್, ಅಮೃತ ಬಿ., ನಿತಿನ್ ಪೆರಂಪಳ್ಳಿ ಹಾಗೂ ಯುವ ಬಳಗದ ಅಧ್ಯಕ್ಷರಾಗಿ ಮಹೇಶ್ ಮಲ್ಪೆ ಆಯ್ಕೆಯಾಗಿರುತ್ತಾರೆ.