Home ಸುದ್ಧಿಗಳು ಪ್ರಾದೇಶಿಕ ಮೇ 12 ರಿಂದ 17: ನಯಂಪಳ್ಳಿ ಶ್ರೀ ಕಾಶೀ ಮಠದಲ್ಲಿ ಬೇಸಿಗೆ ಶಿಬಿರ

ಮೇ 12 ರಿಂದ 17: ನಯಂಪಳ್ಳಿ ಶ್ರೀ ಕಾಶೀ ಮಠದಲ್ಲಿ ಬೇಸಿಗೆ ಶಿಬಿರ

359
0

ಉಡುಪಿ, ಮೇ 11: ಮೇ 12 ರಿಂದ 17 ರವರೆಗೆ 5 ವರ್ಷದಿಂದ 15 ವರ್ಷದ ಒಳಗಿನ ಜಿ.ಎಸ್.ಬಿ ಸಮಾಜದ ಮಕ್ಕಳಿಗಾಗಿ ‘ಮಕ್ಕಳ ಬೇಸಿಗೆ ಶಿಬಿರ’ ಶ್ರೀ ಸಂಸ್ಥಾನ ಕಾಶೀ ಮಠಾಧೀಷ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರ ಅನುಗ್ರಹಶೀರ್ವಾದಗಳೊಂದಿಗೆ ಶಾಖಾ ಮಠ ನಯಂಪಳ್ಳಿ ಶ್ರೀ ಕಾಶೀ ಮಠದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮಂಜುಳಾ ಶೆಣೈ – 9845641256, ಉಷಾ ಕಾಮತ್ – 9448623918

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.