Home ಸುದ್ಧಿಗಳು ಪ್ರಾದೇಶಿಕ ಉಡುಪಿ ಜಿಲ್ಲೆಯಲ್ಲಿ ಶೇ. 78.46 ಮತದಾನ

ಉಡುಪಿ ಜಿಲ್ಲೆಯಲ್ಲಿ ಶೇ. 78.46 ಮತದಾನ

288
0

ಉಡುಪಿ, ಮೇ 11: ಬುಧವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 78.46 ಮತದಾನ ನಡೆದಿದೆ. ಬೈಂದೂರು- ಶೇ. 77.84, ಕುಂದಾಪುರ- ಶೇ. 78.94, ಉಡುಪಿ- ಶೇ. 75.87, ಕಾಪು- ಶೇ. 78.79 ಮತ್ತು ಕಾರ್ಕಳದಲ್ಲಿ ಶೇ. 81.3 ಮತದಾನವಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.