Home ಸುದ್ಧಿಗಳು ಪ್ರಾದೇಶಿಕ ಶಂಕರಪುರ: ಮಹಿಳಾ ದಿನಾಚರಣೆ ಕಾರ್ಯಕ್ರಮ

ಶಂಕರಪುರ: ಮಹಿಳಾ ದಿನಾಚರಣೆ ಕಾರ್ಯಕ್ರಮ

1033
0

ಕಟಪಾಡಿ, ಮಾ. 16: ರೋಟರಿ ಕ್ಲಬ್ ಶಂಕರಪುರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ಮಂಗಳೂರು ಇದರ ಉಪನ್ಯಾಸಕಿ ಮತ್ತು ಕ್ಲಿನಿಕಲ್ ಕೋಆರ್ಡಿನೇಟರ್ ಡಾ. ಸಹನಾ ಮಾಬೆನ್ ಮಾತನಾಡಿದರು. ಸಭಾಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ವಹಿಸಿದ್ದರು.

ರೋಟರಿ ನಿಯೋಜಿತ ಅಧ್ಯಕ್ಷರಾದ ಜಾರ್ಜ್ ಡಿಸಿಲ್ವ, ಕಾರ್ಯದರ್ಶಿ ಸಿಲ್ವಿಯಾ ಕಾಸ್ಟಲಿನೊ, ರೋಟರಿ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಪ್ರಾರ್ಥನೆಯನ್ನು ಅನಿಲ್ದಾ ನೊರೋಹ್ನ ನೆರವೇರಿಸಿದರು. ಮುಖ್ಯ ಅತಿಥಿಗಳನ್ನು ಫ್ಲೇವಿಯಾ ಮೆನೆಜಸ್ ಪರಿಚಯಿಸಿದರು. ಲಕ್ಕಿ ರೋಟರಿಯನ್ ಆಗಿ ಪ್ಯಾಟ್ರಿಕ್ ಡಿಸೋಜಾ ಆಯ್ಕೆಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.