Home ಸುದ್ಧಿಗಳು ಪ್ರಾದೇಶಿಕ ಉಡುಪಿ: ತಂಪೆರೆದ ವರುಣ ಸುದ್ಧಿಗಳುಪ್ರಾದೇಶಿಕ ಉಡುಪಿ: ತಂಪೆರೆದ ವರುಣ By Udupi Bulletin News Desk - March 15, 2023 321 0 Facebook Twitter WhatsApp Email Telegram ಉಡುಪಿ, ಮಾ. 15: ಉಡುಪಿ ಜಿಲ್ಲೆಯ ಹಲವೆಡೆ ಬುಧವಾರ ಮುಂಜಾನೆ ಮಳೆಯಾಗಿದೆ. ಪರ್ಕಳ, ಉಡುಪಿ, ಮಾರಾಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಕೆಲವು ನಿಮಿಷಗಳ ಕಾಲ ಮಳೆ ಸುರಿದಿದೆ. ತಾಪಮಾನದಲ್ಲಿ ಏರಿಕೆಯಾದ ಕಾರಣ ಮುಂದಿನ ದಿನಗಳಲ್ಲಿಯೂ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇಂದು ಬೆಳಿಗ್ಗೆ ಉಪಗ್ರಹ ತೆಗೆದ ಚಿತ್ರ Related