Home ಸುದ್ಧಿಗಳು ಕ್ರೈಂ ವಿಲಾಸಿ ಹಡಗಿನಲ್ಲಿ ಡ್ರಗ್ಸ್- 17 ಮಂದಿಯ ಬಂಧನ

ವಿಲಾಸಿ ಹಡಗಿನಲ್ಲಿ ಡ್ರಗ್ಸ್- 17 ಮಂದಿಯ ಬಂಧನ

444
0

ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯ ಪ್ರಜೆ ಸಹಿತ 17 ಮಂದಿಯನ್ನು ಬಂಧಿಸಲಾಗಿದೆ ಎಂದು ಎನ್.ಸಿ.ಬಿ (ಮಾದಕ ವಸ್ತು ನಿಗ್ರಹ ದಳ) ಹೇಳಿದೆ.

ಏತನ್ಮಧ್ಯೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇಂದು ಜಾಮೀನು ಸಿಗದ ಕಾರಣ ಆತನ ಎನ್.ಸಿ.ಬಿ. ಕಸ್ಟಡಿಯನ್ನು ವಿಸ್ತರಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.