ನರೇಂದ್ರ ಮೋದಿ ಎಂಬ ಅದ್ಭುತ ವ್ಯಕ್ತಿ ಅದುವೇ ಭಾರತದ ಶಕ್ತಿ

ಭರವಸೆಯೇ ಬದುಕು ಎಂಬ ಮಾತಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಾಳಿನ ಸುಂದರ ದಿನಗಳಿಗಾಗಿ, ಕನಸು, ತುಡಿತ ಸಹಜ. ಅದು ದಕ್ಕುತ್ತದೆ ಎಂಬ ಭರವಸೆಯೇ ಬದುಕಿಗೊಂದು ಕಾರಣವಾಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಜೀವನದ ಶೈಲಿ....

ಅಭಿವೃದ್ಧಿ ಕಾಣದ ಬೈಂದೂರು ನಾಕಟ್ಟೆ ರಸ್ತೆ

ಬೈಂದೂರು: ಬೈಂದೂರು ತಾಲೂಕು ಕೇಂದ್ರವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಈಗಾಗಲೇ ತಾಲ್ಲೂಕಿನ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲು ಜನಪ್ರತಿನಿಧಿಗಳು ಅವಿರತ ಪ್ರಯತ್ನ ಮಾಡಬೇಕಿದ್ದು ಆ ಕುರಿತು ಕೆಲ ಅಭಿವೃದ್ಧಿ ಕಾರ್ಯಗಳು...

ಜಿಲ್ಲಾಧಿಕಾರಿಗಳಿಗೆ ಪತ್ರ

ರಿಗೆ, ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ. ಮಾನ್ಯರೇ, ವಿಷಯ: ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ತಾ. 21.06.2021ರಿಂದ ಉಡುಪಿ ಜಿಲ್ಲೆಯಲ್ಲಿ ಜೂನ್ 11ರಿಂದ ಯಾವ ಲಾಕ್‌ಡೌನ್ ಮಾರ್ಗಸೂಚಿಗಳು ಜಿಲ್ಲಾಡಳಿತದಿಂದ ಘೋಷಿತವಾಗಿದೆ ಅದೇ ಮಾರ್ಗಸೂಚಿಗಳನ್ನು ಈಗಲೂ ಅನುಸರಿಸಬೇಕಾಗಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಉಡುಪಿ...

ಸ್ವಾರ್ಥಿಯಾಗು

ಸ್ವಾರ್ಥಿಯಾಗು ಒಂದು ಚಿತ್ರದ ಸೌಂದರ್ಯತೆ ಅಡಗಿರುವುದು ಅದು ಅಪೂರ್ಣವಾಗಿದ್ದರೂ ಪರಿಪೂರ್ಣವಾಗಿದೆ ಎಂದು ತೋರಿಸುವ ಭಾವದಲ್ಲೋ? ಅಥವಾ ಚಿತ್ರ ಪರಿಪೂರ್ಣವಾಗದೇ ಅದಕ್ಕೆ ಸೌಂದರ್ಯತೆ ಬರುವುದೋ? ಸುಂದರತೆ ಎನ್ನುವುದು ಕಲೆಗಾರನ ಕುಂಚದಲ್ಲಿದೆಯೋ? ಅಥವಾ ನೋಡುಗನ ನೋಟದಲ್ಲಿದೆಯೋ? ಪ್ರೀತಿ ಎನ್ನುವುದು ನಿನ್ನಲ್ಲಿರುವುದೋ? ಅಥವಾ ನೀನು ಬೇರೆಯವರಿಂದ ಪಡೆಯುವುದೋ? ಸಂತೋಷವೆನ್ನುವುದು ಹೊರ ಜಗತ್ತಿನಿಂದ ಸಿಗುವುದೋ? ಅಥವಾ ನಿನ್ನೊಳಗೆ...

ಅಪಘಾತ ವಲಯವಾಗುತ್ತಿರುವ ಯಡ್ತರೆ, ನಾಕಟ್ಟೆ ರಾಷ್ಟ್ರೀಯ ಹೆದ್ದಾರಿ!

ಬೈಂದೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಪಘಾತಗಳು ಇತ್ತೀಚೆಗೆ ಹೆಚ್ಚುತ್ತಿವೆ. ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ, ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬೀಡಾಡಿ ದನಗಳ ಹಾವಳಿ. ಅವೈಜ್ಞಾನಿಕ ಕಾಮಗಾರಿಗೆ ಪ್ರಮುಖ ಉದಾಹರಣೆಯೆ ಬೈಂದೂರಿನ...

ನಿರ್ಲಕ್ಷ್ಯ ಧೋರಣೆ ಬಿಟ್ಟು ಕೊರೊನಾ ಸೋಲಿಸೋಣ

ಈಗಾಗಲೇ ಕೊರೊನಾ ಒಂದು ಮತ್ತು 2ನೇ ಅಲೆಯ ಪರಿಣಾಮವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಲಾಕ್ ಡೌನ್ ನಿಂದಾಗಿ ಜನತೆ ಎಷ್ಟು ಕಷ್ಟ ಪಟ್ಟಿದ್ದಾರೆ, ಬಡವ ಶ್ರೀಮಂತ ಜಾತಿ ಬೇಧವಿಲ್ಲದೆ ಜನತೆ ಕೊರೊನಾದ ವಿಶೇಷ ಅನುಭವ...

ಅಭಿನಂದನೆಗಳು

ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 1984ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಹರಿಕೃಷ್ಣ ರಾವ್ ಎ. ಸಗ್ರಿ ಅವರು 31-5-2021 ರಂದು ನಿವೃತ್ತರಾಗಿರುತ್ತಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಿಂದ ಶಾಸ್ತ್ರದ ಜೊತೆಗೆ ಕನ್ನಡ, ಇಂಗ್ಲಿಷ್, ಮತ್ತು...

ಹ್ವಾಯ್ ನಾವ್ ಕುಂದಾಪ್ರದವ್ರ್

ನಮ್ದ್ ನೆಲ ನಮ್ದ್ ಜಲ ನಾಲ್ಕ್ ತಾಲೂಕಿತ್ತ್- ಕುಂದಾಪ್ರ, ಬೈಂದೂರ್, ಬ್ರಹ್ಮಾವರ, ಹೆಬ್ರಿ. ಆಡು ಭಾಷೆಯೊಂದ್ ಕುಂದಗನ್ನಡ ಒಂದೇ ತಾಯಿಯ ಮಕ್ಳ್ ನಾವ್ ನಾಲ್ಕ್ ಕಡೆಯವ್ರ್. ಎಲ್ ಹೋರೂ ನಾವ್ ಕುಂದಾಪ್ರ ಬದಿಯವ್ರ್ ತಿರ್ಗಾಟ ಮಾಡೋರ್ಗೆ ಸ್ವರ್ಗವಿದು ನಮ್ಮೂರ್ ಸೋಮೇಶ್ವರ, ಸೌಪರ್ಣಿಕಾ, ಮರವಂತೆ,...

ಕಲಾ ಸ್ವಪ್ನ ಜಾಲತಾಣ ವೇದಿಕೆಯಲ್ಲಿ ಪರಿಸರ ಉತ್ಸವ

ಈ ಲಾಕ್ ಡೌನ್ ಅವಧಿಯಲ್ಲಿ ಮನೆ ಒಳಗೆ ಬಂಧಿ ಆಗಿರುವ ಪುಟ್ಟ ಮನಸುಗಳಿಗೆ ಒಂದು ಸ್ಫೂರ್ತಿ ಬೇಕಿತ್ತು. ಕೆಲಸ ಬಯಸುವ ಪುಟ್ಟ ಕೈಗಳಿಗೆ ಒಂದು ಚಟುವಟಿಕೆ ಬೇಕಾಗಿತ್ತು. ಪರಿಸರ ದಿನದ ಹಸಿರು ಸಂದೇಶವನ್ನು...

ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ- ನಿಲ್ಲದ ಅಪಾಯ ಭೀತಿ!

ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಒಂದು ಕಡೆ ಪ್ರಪಾತ ಇನ್ನೊಂದು ಕಡೆ ಗುಡ್ಡ ಇದರ ನಡುವಿನ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!